ಇತ್ತೀಚಿನ ಬ್ಲಾಗ್ ಗಳು
ನಮ್ ವೈಶಿಷ್ಟ್ಯ
ಪ್ರತಿ ಜಿಲ್ಲೆಯ ಅತಿ ವಿಶಿಷ್ಟವಾದ ಸ್ಥಳಗಳನ್ನು ಗುರುತಿಸುವುದಲ್ಲದೇ ಆ ಕುರಿತ ಸಂಪೂರ್ಣ ವಿವರವೂ ಇಲ್ಲಿ ಲಭ್ಯವಿದೆ.
ತಮ್ಮೂರಿನ ವಿಶಿಷ್ಟ ಸ್ಥಳಗಳ ಕುರಿತಂತೆ ಪ್ಲೇಕ್ ಹಾಕಿಸಲು ಈ ಮೂಲಕ ವಿನಂತಿಸಿಕೊಳ್ಳುವುದೂ ಸಾಧ್ಯವಿದೆ. ತಜ್ಞರ ತಂಡ ಪರಿಶೀಲಿಸಿ ಅಲ್ಲಿ ಪ್ಲೇಕ್ ಹಾಕಿಸುವ ವ್ಯವಸ್ಥೆಯನ್ನೂ ಮಾಡುತ್ತದೆ.
ಗೂಗಲ್ ಮ್ಯಾಪ್ ಜೋಡಿಸಿರುವುದರಿಂದ ಯಾವ ಸ್ಥಳಕ್ಕೆ ಬೇಕಿದ್ದರೂ ಯಾರ ಸಹಾಯವೂ ಇಲ್ಲದೇ ಸುಲಭವಾಗಿ ತಲುಪಿಕೊಳ್ಳಬಹುದು.
ಕರ್ನಾಟಕದ ಅಪರೂಪದ ಸ್ಥಳಗಳಿಗೆ ಭೇಟಿಕೊಟ್ಟವರು ಅದರ ಕುರಿತಂತೆ ಮಾಹಿತಿಯನ್ನು ಬ್ಲಾಗ್ ನ ಮೂಲಕ ಹಂಚಿಕೊಳ್ಳಬಹುದಾಗಿದೆ.
ವಿಶೇಷ ಸಂದರ್ಭಗಳಲ್ಲಿ ಕರ್ನಾಟಕದ ವಿವಿಧ ಸ್ಥಳಗಳ ಕುರಿತ ವಿಶಿಷ್ಟವಾದ ಲೇಖನಗಳು ಬ್ಲಾಗ್ ನಲ್ಲಿ ಪ್ರಕಟಗೊಳ್ಳುತ್ತವೆ.
ಒಂದಷ್ಟು ಲೆಕ್ಕಾಚಾರ
61
ಸ್ಥಾಪಿಸಿದ ಪ್ಲೇಕ್ ಗಳು
5
ಒಟ್ಟು ಬ್ಲಾಗ್ ಗಳು
ಕಾಡುವ ಪ್ರಶ್ನೆಗಳು
ನಿಮಗೆ ಬೇಕಾದ ವಿಭಾಗವನ್ನು ಆರಿಸಿಕೊಂಡು ಸ್ಥಳಗಳನ್ನು ಹುಡುಕಬಹುದು. ಅಥವಾ ಸರ್ಚ್ ಬಾರ್ ನಲ್ಲಿ ನೀವು ಭೇಟಿಕೊಡಬೇಕೆಂದಿರುವ ಜಿಲ್ಲೆಯ ಹೆಸರನ್ನು ಟೈಪ್ ಮಾಡಿದರೂ ಅಲ್ಲಿನ ಎಲ್ಲ ತಾಣಗಳ ವಿವರವೂ ತೆರೆದುಕೊಳ್ಳುವುದು.
ಎಲ್ಲೆಡೆಯೂ ಸ್ಥಳ ವಿವರಣೆ ಕೊಡಬಲ್ಲಂಥವರು ಇದ್ದಾರೆಂದು ಹೇಳಲಾಗುವುದಿಲ್ಲ. ಎಲ್ಲೆಲ್ಲಿ ಲಭ್ಯವಿದ್ದಾರೋ ಅವರ ವಿವರಗಳನ್ನು ಸ್ಥಳವಿವರಣೆಯಲ್ಲಿಯೇ ಸೂಚಿಸಿದ್ದೇವೆ.
ಕೆಲವು ಪ್ರದೇಶಗಳು ಜಿಲ್ಲಾ ಕೇಂದ್ರದಿಂದ ಸುದೂರದಲ್ಲಿದ್ದು ಎಲ್ಲ ವ್ಯವಸ್ಥೆಗಳು ಸಿಗುವುದೆಂದು ಹೇಳಲಾಗುವುದಿಲ್ಲ. ಆದರೆ, ಯಾವ ಪ್ರದೇಶಕ್ಕೆ ಹೋದರೂ 20 ಕಿ.ಮೀ ಅಂತರದಲ್ಲಿ ನಿಸ್ಸಂಶಯವಾಗಿ ಬೇಕಾದ ವ್ಯವಸ್ಥೆಗಳು ಲಭ್ಯವಿರುತ್ತವೆ.
ಖಂಡಿತ ಸಾಧ್ಯವಿದೆ. ನೀವು ಸೂಚಿಸುವ ಸ್ಥಳದ ಪೂರ್ಣ ವಿವರಣೆಯನ್ನು, ಚಿತ್ರಗಳನ್ನು, ಮತ್ತು ಗೂಗಲ್ ಲೊಕೇಷನ್ ಅನ್ನು [email protected] ಗೆ ಕಳಿಸಿ ತಜ್ಞರ ತಂಡ ಅಲ್ಲಿಗೆ ಭೇಟಿ ನೀಡಿ ಪ್ಲೇಕ್ಸ್ ನ ಅವಶ್ಯಕತೆಯನ್ನು ನಿರ್ಧರಿಸುತ್ತದೆ.