26/11, ಅಂದ ತಕ್ಷಣ ಈಗಲೂ ಒಮ್ಮೆ ಭಾರತೀಯರ ಹೃದಯ ಜೋರಾಗಿ ಹೊಡೆದುಕೊಳ್ಳತ್ತೆ. ಅದು 2008ರ ಮುಂಬೈನ ಭಯಾನಕ ದೃಶ್ಯಗಳನ್ನು ಕಣ್ಮುಂದೆ ಹಾದುಹೋಗುವಂತೆ ಮಾಡುತ್ತದೆ. ಎಂದಿನಂತೆ 26ರ ಸಂಜೆಯೂ ಕೂಡ ಮುಂಬೈನ ರಸ್ತೆಗಳು ಗಿಜಿಗುಡುತ್ತಿದ್ದವು, ರೈಲ್ವೆಸ್ಟೇಷನ್ನು […]

ದಕ್ಷಿಣದ ಕಾಶಿ, ಭೂಕೈಲಾಸ ಎಂಬೆಲ್ಲಾ ಖ್ಯಾತವಾಗಿರುವ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ತ್ರಿಸ್ಥಲ ಕ್ಷೇತ್ರವೆಂದು ಕರೆಯಲ್ಪಡುವ ಮೂರು ಕ್ಷೇತ್ರಗಳಲ್ಲಿ ಕನರ್ಾಟಕದ ಗೋಕರ್ಣವೂ ಒಂದು. ಗೋವಿನ ಕರ್ಣದ ಆಕಾರದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಗೋಕರ್ಣವೆಂಬ ಹೆಸರು […]

ರಾಮಾಯಣ ಮಹಾಕಾವ್ಯದ ಅನರ್ಘ್ಯ ರತ್ನ ಹನುಮಂತನ ಜನ್ಮಸ್ಥಾನವೆಂದು ನಂಬಲಾದ ಅಂಜನಾದ್ರಿ ಬೆಟ್ಟ, ಕೊಪ್ಪಳ ಜಿಲ್ಲೆಯಲ್ಲಿದೆ. ರಾಮಾಯಣದಲ್ಲಿ ಇದನ್ನು ಕಿಷ್ಕಿಂಧಾ ಎಂದು ಕರೆದಿದ್ದಾರೆ. ರಾಮ ಲಕ್ಷ್ಮಣರು ಸೀತಾನ್ವೇಷಣೆಗಾಗಿ ಹೊರಟು ದಕ್ಷಿಣದ ಕಡೆ ಬಂದಾಗ ಶಬರಿ ಆಶ್ರಮದ […]

ನೂರು ವರ್ಷಗಳಿಗೂ ಮುನ್ನ ಮೈಸೂರು ಮಹಾರಾಜರ ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ ಮುದ್ರಣಾಲಯ, ಬೆಂಗಳೂರು ಮುದ್ರಣಾಲಯ. ಕ್ಯಾಲೆಂಡರ್ ಎಂದೊಡನೆ ಕರ್ನಾಟಕದ ಜನತೆಗೆ ನೆನಪಾಗೋದು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳೇ. ಈ ಮುದ್ರಣಾಲಯದ ಇತಿಹಾಸ […]