ಖ್ಯಾತ ಚಿತ್ರಕಾರರಾದ ಜಿ.ಎಲ್.ಎನ್ ಸಿಂಹ ಅವರು ವಾಸವಿರುವ ಮನೆಯಿದು. ಜಿ.ಎಲ್.ಎನ್. ಸಿಂಹ ಅವರು 1937 ಡಿಸೆಂಬರ್ 19 ರಂದು ಮೈಸೂರಿನಲ್ಲಿ ಜನಿಸಿದರು. ಅವರ ಪೂರ್ಣ ಹೆಸರು ಗೋಪಾಲಾಚಾರ್ ಲಕ್ಷ್ಮಿನರಸಿಂಹ ಎಂದು. ಚಿಕ್ಕ ವಯಸ್ಸಿನಿಂದಲೇ ಚಿತ್ರಕಲೆಯಲ್ಲಿ […]