26/11, ಅಂದ ತಕ್ಷಣ ಈಗಲೂ ಒಮ್ಮೆ ಭಾರತೀಯರ ಹೃದಯ ಜೋರಾಗಿ ಹೊಡೆದುಕೊಳ್ಳತ್ತೆ. ಅದು 2008ರ ಮುಂಬೈನ ಭಯಾನಕ ದೃಶ್ಯಗಳನ್ನು ಕಣ್ಮುಂದೆ ಹಾದುಹೋಗುವಂತೆ ಮಾಡುತ್ತದೆ. ಎಂದಿನಂತೆ 26ರ ಸಂಜೆಯೂ ಕೂಡ ಮುಂಬೈನ ರಸ್ತೆಗಳು ಗಿಜಿಗುಡುತ್ತಿದ್ದವು, ರೈಲ್ವೆಸ್ಟೇಷನ್ನು […]

ದಕ್ಷಿಣದ ಕಾಶಿ, ಭೂಕೈಲಾಸ ಎಂಬೆಲ್ಲಾ ಖ್ಯಾತವಾಗಿರುವ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯಲ್ಲಿ. ತ್ರಿಸ್ಥಲ ಕ್ಷೇತ್ರವೆಂದು ಕರೆಯಲ್ಪಡುವ ಮೂರು ಕ್ಷೇತ್ರಗಳಲ್ಲಿ ಕನರ್ಾಟಕದ ಗೋಕರ್ಣವೂ ಒಂದು. ಗೋವಿನ ಕರ್ಣದ ಆಕಾರದಲ್ಲಿರುವುದರಿಂದ ಈ ಕ್ಷೇತ್ರಕ್ಕೆ ಗೋಕರ್ಣವೆಂಬ ಹೆಸರು […]

ಕರುನಾಡ ಯೋಗ

ಜೂನ್ 21, 2020 rellowplaques
0

ಕಳೆದ ಸಾವಿರಾರು ವರ್ಷಗಳಿಂದ ಭಾರತೀಯರು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಕಂಡುಕೊಂಡ ಬಗೆಯೇ ಯೋಗ. ಯೋಗ ಎನ್ನೋದು ಸಂಸ್ಕೃತ ಯುಜ್ ಧಾತುವಿನಿಂದ ಹೊರಬಂದ ಪದ. ಯೋಗವೆಂದರೆ ಸಮತ್ವವನ್ನು ಕಾಪಾಡಿಕೊಳ್ಳುವುದು. ಪತಂಜಲಿ ಯೋಗಸೂತ್ರದಲ್ಲಿ ಮನಸ್ಸಿನ […]

1908, ಏಪ್ರಿಲ್ 1 ರಂದು ಮಾಗಡಿಯ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ ಇವರದು ಬಾಲ್ಯದಿಂದಲೂ ಶಿಸ್ತುಬದ್ಧ ಜೀವನ. ತಂದೆ-ತಾಯಿ ಇಟ್ಟ ಹೆಸರು ಶಿವಣ್ಣ. ಶ್ರದ್ಧೆಯಿಂದ ತುಮಕೂರಿನಲ್ಲಿ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಮುಗಿಸಿ ಕಾಲೇಜು ಸೇರಿಕೊಳ್ಳಲು ಬೆಂಗಳೂರಿಗೆ […]

ಶ್ರೀ ಕೃಷ್ಣದೇವರಾಯರಿಗೆ ಆತನ ಆಸ್ಥಾನಿಕರಿತ್ತಿದ್ದ, ಪ್ರೀತಿಯುತ ಬಿರುದು,” ಸಾಹಿತ್ಯ ಸಮರಾಂಗಣ ಸಾರ್ವಭೌಮ”. ಅದು ಆತನಿಗೆ ಅನ್ವರ್ಥವಾಗಿತ್ತು. ದಿಗ್ವಿಜಯ ಯಾತ್ರೆಗೆ ಹೊರಡುತ್ತಿದ್ದ ಕೃಷ್ಣದೇವರಾಯರು, ತಮ್ಮೊಂದಿಗೆ ಅಪಾರ ಪ್ರಮಾಣದ ಸೈನ್ಯ, ಸರಕು ಸರಂಜಾಮುಗಳ ಜೊತೆಜೊತೆಗೇ ತಮ್ಮ ಆಸ್ಥಾನ […]

ನವೆಂಬರ್ ಬಂದೊಡನೆ ಕನ್ನಡ ನಮಗೆಲ್ಲರಿಗೂ ನೆನಪಾಗಿಬಿಡುತ್ತದೆ. ಆಮೇಲೆ ಸುದೀರ್ಘ, ದಿವ್ಯಮೌನ. ಸಾಫ್ಟ್ವೇರ್ ಕಂಪೆನಿಗಳಲ್ಲಿ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೊನೆಗೆ ಯುನಿವರ್ಸಿಟಿಯ ಆವರಣಗಳಲ್ಲೂ ಕನ್ನಡದ ಹಬ್ಬ ವಿಶೇಷವಾಗಿ ಆಚರಿಸಲ್ಪಡುತ್ತದೆ. ಕನ್ನಡ ಎಂಬುದು ಮೇಲ್ವಲಯಗಳಲ್ಲೂ ಈಗ ಒಪ್ಪಿಕೊಂಡ […]

ಭಾರತ ಭಾಷೆಗಳಲ್ಲಿ ಸಂಸ್ಕೃತ ವಾಜ್ಞಯನು ಅತ್ಯಂತ ಪ್ರಾಚೀನ. ಆನಂತರ ತಮಿಳು ಕನ್ನಡಗಳು. ಕನ್ನಡ ನುಡಿ ಕನಿಷ್ಠ 2000 ವರ್ಷಗಳಷ್ಟು ಹಳೆಯದು. ‘ಕವಿರಾಜಮಾರ್ಗ’ ಕನ್ನಡದ ಆದ್ಯ ಉಪಲಬ್ಧ ಗ್ರಂಥ. ಅದೇ ನಮ್ಮ ಮೊದಲ ಅಲಂಕಾರ ಗ್ರಂಥ. […]