ರಾಮಾಯಣ ಮಹಾಕಾವ್ಯದ ಅನರ್ಘ್ಯ ರತ್ನ ಹನುಮಂತನ ಜನ್ಮಸ್ಥಾನವೆಂದು ನಂಬಲಾದ ಅಂಜನಾದ್ರಿ ಬೆಟ್ಟ, ಕೊಪ್ಪಳ ಜಿಲ್ಲೆಯಲ್ಲಿದೆ. ರಾಮಾಯಣದಲ್ಲಿ ಇದನ್ನು ಕಿಷ್ಕಿಂಧಾ ಎಂದು ಕರೆದಿದ್ದಾರೆ. ರಾಮ ಲಕ್ಷ್ಮಣರು ಸೀತಾನ್ವೇಷಣೆಗಾಗಿ ಹೊರಟು ದಕ್ಷಿಣದ ಕಡೆ ಬಂದಾಗ ಶಬರಿ ಆಶ್ರಮದ […]

ನೂರು ವರ್ಷಗಳಿಗೂ ಮುನ್ನ ಮೈಸೂರು ಮಹಾರಾಜರ ಕಾಲದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಪ್ರಾರಂಭಿಸಿದ ಮುದ್ರಣಾಲಯ, ಬೆಂಗಳೂರು ಮುದ್ರಣಾಲಯ. ಕ್ಯಾಲೆಂಡರ್ ಎಂದೊಡನೆ ಕರ್ನಾಟಕದ ಜನತೆಗೆ ನೆನಪಾಗೋದು ಬೆಂಗಳೂರು ಮುದ್ರಣಾಲಯದ ಕ್ಯಾಲೆಂಡರ್ ಗಳೇ. ಈ ಮುದ್ರಣಾಲಯದ ಇತಿಹಾಸ […]

ಬೆಂಗಳೂರಿನ ಅತ್ಯಂತ ಪ್ರಾಚೀನ ಗರಡಿ ಮನೆ ಎಂದೇ ಅರಳೇಪೇಟೆಯ ಗುರುಮಾದಂತ್ ರವರ ದೊಡ್ಡ ಗರಡಿಮನೆ ಪ್ರಸಿದ್ಧವಾಗಿದೆ. 1680ರ ದಶಕದಲ್ಲಿ ಈ ಗರಡಿಮನೆಯನ್ನು ಗುರು ಗೋಪಾಲ್ ಮಾದಂತ್ ಎನ್ನುವವರು ಆರಂಭಿಸಿದರು ಎಂದು ಹೇಳಲಾಗುತ್ತದೆ. ಶ್ರೀ ಗುರು […]

ಬೆಂಗಳೂರಿನಿಂದ‌ ಸುಮಾರು 50 ಕಿ.ಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಗ್ರಾಮವಿದೆ. ಇಲ್ಲಿಯೇ ಭಾರತರತ್ನ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಮನೆ ಇರುವುದು. ಅಲ್ಲಿ ವಿಶ್ವೇಶ್ವರಯ್ಯನವರ ಜ್ಞಾಪಕಾರ್ಥವಾಗಿ ಕಟ್ಟಲ್ಪಟ್ಟ ಸಂಗ್ರಹಾಲಯವೂ ಇದೆ. ವಿಶ್ವೇಶ್ವರಯ್ಯನವರು ಮನೆಯಮುಂದಿರುವ ಬೀದಿದೀಪದ ಬೆಳಕಿನಲ್ಲಿ […]

ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆ “ಸುಧರ್ಮ” ಐವತ್ತು ವರ್ಷ ದಿಂದ ಕಾರ್ಯನಿರ್ವಾಹಿಸುತ್ತಿದೆ. ಸಂಸ್ಕೃತ ಭಾಷೆಯನ್ನು ಉಳಿಸಬೇಕು ಜನಪ್ರಿಯಗೊಳಿಸಬೇಕು ಎಂಬ ಇಚ್ಛಾಶಕ್ತಿಯನ್ನು ಹೊಂದಿದ್ದ ಪಂಡಿತ್ ವರದರಾಜ ಅಯ್ಯಂಗಾರ್ ಅವರು 1970 ರಲ್ಲಿ ಸಂಸ್ಕೃತ ಭಾಷೆಯಲ್ಲಿ ಮೊಟ್ಟ […]

1837ರಲ್ಲಿ ಸುಳ್ಯದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಲವರಿಗೆ ತಿಳಿದೇ ಇಲ್ಲ. ಈ ವೀರರು ಬ್ರಿಟೀಷರು ಬೆಳ್ಳಾರೆಯ ಕೋಟೆಯಲ್ಲಿಟ್ಟಿದ್ದ ಖಜಾನೆಯನ್ನು ಲೂಟಿಗೈದು ಆಂಗ್ಲ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಅಲ್ಲಿನ ಬೆಳ್ಳಾರೆಯ ಕೋಟೆ, ವಶಪಡಿಸಿಕೊಂಡ ಖಜಾನೆ ಎಲ್ಲವನ್ನೂ […]

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಭವ್ಯವಾದ ಕೋಟೆ ಮಾನ್ಯಖೇಟ ಅಥವಾ ಮಳಖೇಡದ ಕೋಟೆ. ಇದು ರಾಷ್ಟ್ರಕೂಟರ ಕಾಲದಲ್ಲಿ ರಾಜಧಾನಿಯಾಗಿ ಮೆರೆದಿದ್ದ ಕೋಟೆ. ಕಲ್ಬುರ್ಗಿಯಿಂದ ಸುಮಾರು 40 ಕಿ.ಮೀ ದೂರದಲ್ಲಿದ್ದು, ಕಾಗಿಣಾ ನದಿಯ ದಂಡೆಯ ಮೇಲಿರುವ […]

ಯಾದಗಿರಿ ಜಿಲ್ಲೆಯಿಂದ 40 ಕಿಲೋಮೀಟರ್ ದೂರದಲ್ಲಿರುವ ತಾಲೂಕು ಗುರುಮಿಟ್ಕಲ್. ಇಲ್ಲಿಯೇ ಪ್ರಸಿದ್ಧ ಖಾಸಾಮಠ ಅಥವಾ ವಿರಕ್ತಮಠವಿರುವುದು. ಇದನ್ನು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಪ್ರಾರಂಭಿಸಿದ್ದು. ಸುಮಾರು 600 ವರ್ಷಗಳಷ್ಟು ಹಳೆಯ ಈ ಖಾಸಾಮಠದಿಂದಲೇ ಈ ತಾಲೂಕಿಗೆ […]

ಪಂಜಾಬ್‌ನ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಹಿ ಅಧ್ಯಾಯ. ಅಂಥದ್ದೇ ಕಹಿ ಅಧ್ಯಾಯಕ್ಕೆ ಕರ್ನಾಟಕದ ವಿದುರಾಶ್ವತ್ಥವೂ ಸಾಕ್ಷಿಯಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಸುಮಾರು 30 ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನೇ […]

೧೭೯೯ ಮತ್ತು ೧೮೦೦ ಇಸ್ವಿಯಲ್ಲಿ ನಡೆದ ೪ನೇ ಆಂಗ್ಲೋ ಮೈಸೂರ್ ಯುದ್ಧದ ನಂತರ ಬೆಂಗಳೂರಿಗೆ ಬಂದ ಬ್ರಿಟೀಷರಲ್ಲಿ ಒಬ್ಬನಾದ ಲೆಫ್ಟಿನೆಂಟ್ ಕರ್ನಲ್ ವಿಲಿಯಮ್ ಲ್ಯಾಮ್ಟನ್ ಮೂಲತಃ ಸರ್ವೇ ಮಾಡುವವನಾಗಿದ್ದು ಇಡಿಯ ಭಾರತವನ್ನು ಸರ್ವೇ ಮಾಡುವ […]