‘ಸಣ್ಣ ಕತೆಗಳ ಜನಕ’ ಎಂದೇ ಪ್ರಸಿದ್ಧರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಕೋಲಾರದ ಮಾಲೂರಿನ ಮಾಸ್ತಿ (ಹೊಂಗೇನಹಳ್ಳಿ) ಗ್ರಾಮದಲ್ಲಿ ಜನಿಸಿದರು. ಇದು ಅವರು ಹುಟ್ಟಿ, ಕೆಲವು ವರ್ಷಗಳ ಕಾಲ ಬಾಲ್ಯವನ್ನು ಕಳೆದ ಮನೆ. ಈಗ […]

ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿದ್ದು ಅವರ ತಾಯಿಯ ತವರು ಮನೆಯಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ. ಅವರು ಬಾಲ್ಯವನ್ನು ಕಳೆದದ್ದು ತಂದೆಯ ಮನೆಯಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಲಿ ತಾಲೂಕಿನ ಕುಪ್ಪಳಿಯಲ್ಲಿ. ಆದರೆ ಅವರ […]

ಕನ್ನಡದ ಖ್ಯಾತ ಸಾಹಿತಿ ಹಾಗೂ ವಿದ್ವಾಂಸರಾದ ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ಜನವರಿ 4, 1896 ರಲ್ಲಿ ಜನಿಸಿದರು. ಮಲಪ್ರಭಾ ಮಹಾಪ್ರವಾಹದಿಂದ ಗುರ್ಲಹೊಸೂರು ಜಲಮಯವಾದಾಗ ಅನಿವಾರ್ಯವಾಗಿ ಸ್ಥಳಾಂತರವಾಗಬೇಕಾಯಿತು. ಪುಣೆಯಲ್ಲಿ ವಾಸವಿದ್ದಾಗ […]

ಹಾಸನ ಜಿಲ್ಲೆಯ ಗೊರೂರು ಕರ್ನಾಟಕಕ್ಕೆ ಸುಪ್ರಸಿದ್ಧ ಏಕೆಂದರೆ ಗೊರೂರು ಕನ್ನಡಕ್ಕೆ ಅದ್ಭುತ ಸಾಹಿತಿ ರಾಮಸ್ವಾಮಿ ಅಯ್ಯಂಗಾರರನ್ನು ನೀಡಿದ ಸ್ಥಳ. ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಬಾಲ್ಯದಲ್ಲಿ ಮತ್ತು ಆನಂತರದ ಹಲವು ವರ್ಷಗಳು ವಾಸವಿದ್ದ […]

ಭಾರತ ದರ್ಶನ

ಜೂನ್ 6, 2020 rellowplaques
0

ಕಳೆದ ಆರು ದಶಕಗಳಿಂದ ಭಾರತದ ಮಹಾಕಾವ್ಯಗಳನ್ನು ಮನೆ-ಮನೆಗೆ ತಲುಪಿಸುವ ಕೆಲಸದಲ್ಲೇ ನಿರತವಾಗಿರುವ ವಿಶೇಷ ಮನೆಯಿದು. ಬೆಂಗಳೂರಿನ ಮಧ್ಯಭಾಗದಲ್ಲಿ ಇರುವ ಈ ಮನೆಯ ಹೆಸರು ‘ಭಾರತ ದರ್ಶನ’ ಎಂದು. ಭಾರತವನ್ನು ಅರ್ಥೈಸಿಕೊಳ್ಳುವಲ್ಲಿ, ಭಾರತದ ದರ್ಶನ ಮಾಡಿಸುವಲ್ಲಿ […]

ಡಿ.ವಿ.ಜಿ ಅವರು 1887 ಮಾರ್ಚ್ 17ರಂದು ದೇವನಹಳ್ಳಿಯಲ್ಲಿ ಜನಿಸಿದರು. 1890 ರಲ್ಲಿ ಮುಳಬಾಗಿಲಿಗೆ ಬಂದು ನೆಲೆಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ […]

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ಸಾರಿದ ಧೀಮಂತ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಅಂಬಿಕಾತನಯದತ್ತ ಇವರ ಕಾವ್ಯನಾಮ. 1896 ಜನವರಿ 31 ರಂದು ಧಾರವಾಡದಲ್ಲಿ ಜನಿಸಿದರು. ನಂತರ ಗದಗ ಜಿಲ್ಲೆಯ […]

ಗದಗ ನಗರದಲ್ಲಿರುವ ವೀರ ನಾರಾಯಣ ದೇವಸ್ಥಾನವನ್ನು ಶ್ರೀ ರಾಮಾನುಜಾಚಾರ್ಯರಿಂದ ದೀಕ್ಷೆ ಪಡೆದು ವೈಷ್ಣವನಾದ ಮೇಲೆ ಗುರುವಿನ ಆಜ್ಞೆಯಂತೆ ಹೊಯ್ಸಳ ದೊರೆ ಬಿಟ್ಟದೇವನಿಂದ 1117ರಲ್ಲಿ ಕಟ್ಟಿಸಿದನೆಂದು ಪ್ರತೀತಿ ಇದೆ. ಆತ ಕಟ್ಟಿಸಿದ ಪಂಚನಾರಾಯಣ ದೇವಸ್ಥಾನಗಳಲ್ಲಿ ಇದೂ […]

‘ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ..’ ಈ ಹಾಡನ್ನು ಹಲವು ಸಭೆ-ಸಮಾರಂಭಗಳಲ್ಲಿ ಈಗಲೂ ಹೇಳಲಾಗುತ್ತದೆ. ಕರುನಾಡಿನ ಕುರಿತ ಈ ಶ್ರೇಷ್ಠ ಸಾಲನ್ನು ನೀಡಿದ ವ್ಯಕ್ತಿ ಡಿ.ಎಸ್ ಕರ್ಕಿಯವರು. ಡಿ.ಎಸ್ ಕರ್ಕಿಯವರು ಜನಿಸಿದ, […]

ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಹುಂಗೇನಹಳ್ಳಿ ಗ್ರಾಮದಲ್ಲಿ ತಂದೆ ರಾಮಸ್ವಾಮಿ ಅಯ್ಯಂಗಾರ್ ತಾಯಿ ತಿರುಮಲಮ್ಮ ದಂಪತಿಗೆ ಜೂನ್ 6 1891ರಲ್ಲಿ ಜನಿಸಿದರು. ಅವರ ಊರು ಮಾಸ್ತಿ ಆದರೆ ಅವರು ಹುಟ್ಟುವ […]